ಸಮಾಜದ ಬಗ್ಗೆ ಕಾಳಜಿ

ಸೀಳು ತುಟಿ ಹಾಗೂ ಸೀಳು ಅಂಗುಳು ಎನ್ನುವದು ತುಟಿ ಹಾಗೂ ಅಂಗುಳದಲ್ಲಿರುವ ಅಂತರ. ಇವು ಕಣ್ಣಿಗೆ ಕಾಣಿಸುವುದಿಲ್ಲ ಹಾಗೂ ಸಾಮಾನ್ಯ ಮಾತುಗಾರಿಕೆಗೆ ಅಡಚಣೆ ಉಂಟು ಮಾಡುತ್ತವೆ. ಸೀಳು ತುಟಿ ಇರುವ ಮಕ್ಕಳಿಗೆ ಅನೇಕ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷಗಳಿಂದ ನಾನು ಈ ಪುಣ್ಯದ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ ಮತ್ತು ಉಚಿತವಾಗಿ ಸುಮಾರು ೧೫೦೦ ಮಕ್ಕಳ/ವಯಸ್ಕರಿಗೆ ಚಿಕಿತ್ಸೆ ನೀಡಿದ್ದೇನೆ. ಸ್ಮೈಲ್ ಟ್ರೈನ್ ಕಾರಣದಿಂದ (www.smiletrain.org) ಈ ಮಕ್ಕಳಿಗೆ ಅತ್ತ್ಯುತ್ತಮ ಮಾತುಗಾರಿಕೆ ಶಕ್ತಿ ನೀಡಲು ಪ್ರದೇಶವನ್ನು ೨೦ ಪಟ್ಟು ಬೃಹದಾಗಿಸಬಲ್ಲ ಆಪರೇಟಿವ್ ಮೈಕ್ರೋಸ್ಕೋಪ್(ಸೂಕ್ಷ್ಮದರ್ಶಕ) ಉಪಯೋಗಿಸುತ್ತೇನೆ. ಈ ಕರ್ಯವಿದಧಾನದ ಆದ್ಯಾ ಪ್ರವರ್ತಕರಾದ ಡಾ.ಸೋಮ್ಮೆರ್ಲಂದ್ ಅವರಿಂದ ನಾನು ಇದನ್ನು ಕಲಿತೆ. ಸರ್ಕಾರಿ ಸಂಸ್ಥೆಯಾದ ಅಖಿಲ ಭಾರತ ಮಾತು ಮತ್ತು ಶ್ರವಣ ಸಂಸ್ಥೆಯ ವೃತ್ತಿನಿರತರ ತಂಡದಲ್ಲಿ ನಾನು ಒಬ್ಬನಾಗಿದ್ದೇನೆ. ಪ್ರತಿ ವಾರ ನಾವು ಒಟ್ಟಾಗಿ ಹೊರರೋಗಿ ವಿಭಾಗ ನಡೆಸುತ್ತಿದ್ದು, ಈ ಮಕ್ಕಳಿಗೆ ಮತ್ತು ಅವರ ಪೋಷಕರೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಈಗಾಗಲೇ ಒಮೆಮ್ ಶಸ್ತ್ರ ಚಿಕಿತ್ಸೆಗೆ ಒಳಪಟ್ಟು ಇನ್ನೂ ಸರಿಯಾಗಿ ಮಾತನಾಡಲಾಗದವರಿಗೆ ಚಿಕಿತ್ಸೆಗೆ ನೀಡಲು ನಾವು ಸಿ ಎನ್ ರೇಡಿಯಾಗ್ರಫಿ (ಹಲವೆ ಕೇಂದ್ರಗಳಲ್ಲಿ ಒಂದು) ಒದಗಿಸುತ್ತೇವೆ. ಅಲ್ಲದೆ, ನೆಸಲ್ ಎಂಡೊಸ್ಕೊಪಿ,ನಾಸೋಮೆಟ್ರಿಹಾಗೂ ಇತರೆ ಸೌಕರ್ಯಗಳು ನಮ್ಮಲ್ಲಿ ಲಭ್ಯ