Warning: "continue" targeting switch is equivalent to "break". Did you mean to use "continue 2"? in /home/partyunl/public_html/plasticcosmetic.in/wp-content/plugins/revslider/includes/operations.class.php on line 2254

Warning: "continue" targeting switch is equivalent to "break". Did you mean to use "continue 2"? in /home/partyunl/public_html/plasticcosmetic.in/wp-content/plugins/revslider/includes/operations.class.php on line 2258

Warning: "continue" targeting switch is equivalent to "break". Did you mean to use "continue 2"? in /home/partyunl/public_html/plasticcosmetic.in/wp-content/plugins/revslider/includes/output.class.php on line 2941
ನನ್ನನು ತಿಳಿಯಿರಿ | Plastic
೧೯೮೯ ರಲ್ಲಿ ನನ್ನ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣವನ್ನು ಪೂರೈಸಿದ ನಂತರ, L T M ವ್ಯದ್ಯಕಿಯ ಕಾಲೇಜಿನಿಂದ ( ಸಿಯಾನ್ ಹಾಸ್ಪಿಟಲ್ ) M S ಸಾಮಾನ್ಯ ಶಸ್ತ್ರ ಚಿಕಿತ್ಸೆ ಕೋರ್ಸ್ ಮಾಡಲು ಹೋದೆ. ಮುಂದುವರೆದು, ಪ್ರತಿಷ್ಟಿತ ಮುಂಬೈ ವಿಶ್ವವಿದ್ಯಾಲಯದಿಂದ ಶಸ್ತ್ರ ಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದೆ. ಅಲ್ಲಿ ನಾನು ೬೫ ಸಮರ್ತ ವಿದ್ಯಾರ್ಥಿಗಳ ಪೈಕಿ ೧ ಸ್ಥಾನ ಗಳಿಸಿದೆ. ಪ್ಲಾಸ್ಟಿಕ್ಸುರ್ಗೆರ್ಯ್ಯಲ್ಲಿ ಡಿ ಎನ್ ಬಿ ಪದವಿ ಪಡೆದ ನಂತರ, ಗಂಗಾ ಆಸ್ಪತ್ರೆಯಲ್ಲಿ ಕೈ ಹಾಗೂ ಮಿಕ್ರೊವಸ್ಕುಲರ್ ಶಸ್ತ್ರ ಚಿಕಿತ್ಸೆಯಲ್ಲಿ ಆಳವಾಡ ತರಬೇತಿ ಪಡೆದುಕೊಂಡೆ. ಅಲ್ಲಿಂದ ನಾನು ನನ್ನ ವೃತ್ತಿಜೀವನವನ್ನು ಎಲ್ಲರಿಗೂ ಅತ್ತ್ಯುತ್ತಮ ಚಿಕಿತ್ಸೆ ಒದಗಿಸಲು ಮುದಿಪಾಗಿದ್ದೇನೆ.